ದಲಿತರು ವಾಸವಿರುವ ಜಾಗಕ್ಕೆ ಖಾಯಂ ಸಾಗುವಳಿ ಪತ್ರ, ಇ ಸ್ವತ್ತು, ಮೂಲಭೂತ ಸೌಕರ್ಯ, ಒದಗಿಸು ವಂತೆ ಹೆತ್ತೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ್ದ ಹೆತ್ತೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಗ್ರಾಮದ ಮುಖ್ಯಸ್ಥ ಕುಮಾರಯ್ಯ, ತಲೆಮಾರುಗಳಿಂದ ತಳ ಗುಡಿಸಿ, ಒಂದು…